Monthly Archives: ನವೆಂಬರ್ 2023

ಮಲ್ಲಿಗೆ ಹಂದರ!!!

ಅಜ್ಜಿಯ ತೋಟದಿಇತ್ತೊಂದು ದುಂಡುಮಲ್ಲಿಗೆ ಹಂದರಅದೆಷ್ಟು ಸುಂದರ, ಚಪ್ಪರಆಕಾಶದೆತ್ತರ, ಮನೋಹರ….೧ ಬೇಸಿಗೆಯ ಬಿಸಿಲಿಗೆಮೊಗ್ಗೊಡೆದು ಹೂವಾಗಿಬಿರಿದ ಹೂವುಗಳ ಕಂಪು ಸೂಸಿಅಷ್ಟ ದಿಕ್ಕಿನಲಿ ಮಕರಂಧ ಪಸರಿಸಿಸೃಷ್ಟಿಸಿತಲ್ಲೇ ಗಾಂಧರ್ವ ಲೋಕಸಿರಿ….೨ ದುಂಡು ಮಲ್ಲಿಗೆ ಹೂವೆಏನಿದು ನಿನ್ನ ದೇವ ಲೀಲೆ?ಹಸಿರೆಲೆಗಳನಡುವೆಹೊಸೆದಂತಿಹ ಬಿಳಿ ಹಸೆಯ ಹೂವೆಮುಂಜಾವಿನ ಮಂಜಿನ ಗುಂಪಿಟ್ಟಂತಿದೆಎಲೆ ಎಲೆಯ ಮೇಲೆ….೩ ಸಂಜೆಯಾಗಲು ಕೇಳಿಅಜ್ಜಿಯ ಸಡಗರದ ಕಳಕಳಿಬನ್ನಿರೇ ಇಲ್ಲಿ ಹೂವ್ ಕೀಳಿಕಟ್ಟಿರೇ ತರ ತರ … ಓದನ್ನು ಮುಂದುವರೆಸಿ

Posted in ಕವನ ! | Tagged | ನಿಮ್ಮ ಟಿಪ್ಪಣಿ ಬರೆಯಿರಿ