ನಿತ್ಯ ಸತ್ಯ

ನೀಡದಿರು ನಿಜವಿಲ್ಲದೆ
ಮಾಡದಿರು ಮನವಿಲ್ಲದೆ
ಕಡಲಶಯನನೊಪ್ಪದ
ಬುಡುಬುಡುಕುತನ ತೊರೆದು
ಅಡಿಗಡಿಗೆರಗಿ ಶ್ರೀರಂಗನೋಳ್
ನಡೆಸು ನೀ ಜೀವನವನೀಜಗದೋಳ್

📝🩺 ಮೀನಾ ಸುಬ್ಬರಾವ್