Monthly Archives: ಸೆಪ್ಟೆಂಬರ್ 2011

ಮಕ್ಕಳ ಆರೋಗ್ಯ…..೧

ಮಕ್ಕಳ ಆರೋಗ್ಯ…..1 ಗರ್ಬಿಣಿಯಾದಾಗ….ಮಗು ಹುಟ್ಟುವ ಮೊದಲು……. ಕೆಲವು ಜೆನೆಟಿಕ್ ಖಾಯಿಲೆಗಳನ್ನು ಗರ್ಬಿಣಿಯಾದಾಗಲೇ ಮಗು ಹುಟ್ಟುವ ಮೊದಲು ಕಂಡು ಕೊಳ್ಳುವುದಕ್ಕೆ ಕೆಲವು ಪರೀಕ್ಷೆಗಳಿವೆ. ಇವುಗಳನ್ನು ಮೊದಲೇ ಪತ್ತೇ ಹಚ್ಚುವುದರಿಂದ, ನಿಭಾಯಿಸಲು, ನಿವಾರಿಸಲು ಯೋಜನೆ ಮಾಡಿಕೊಳ್ಳಲು ಅನುಕೂಲವಾಗುತ್ತೆ. ಈ ಪರೀಕ್ಷೆಗಳು ಕೆಳಗಿವೆ. ೧. ಆಮ್ನಿಯೋಸೆಂಟೆಸಿಸ್: ಈ ಪರೀಕ್ಷೆಯನ್ನು ಸಾಮಾನ್ಯವಾಗಿ ಎರಡನೇ ಟ್ರೈಮಿಸ್ಟರ್ ಅಂದರೆ ೧೫ ವಾರದಿಂದ ೨೦ ವಾರದ … ಓದನ್ನು ಮುಂದುವರೆಸಿ

Posted in ಆರೋಗ್ಯ...ಟಿಪ್ಪಣಿ ! | Tagged | ನಿಮ್ಮ ಟಿಪ್ಪಣಿ ಬರೆಯಿರಿ

ಗಣೇಶ ಸೃಷ್ಟಿ !

ಗಣೇಶ ಸೃಷ್ಟಿ ! ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು ! ಪಾರ್ವತಿ ಮಾಯೆಯ ಮಗನಾಗಿ ಜನಿಸಿದ ಗಣಪತಿ ಶಿವಯೋಗಿ ಸ್ನಾನವ ಮಾಡುವೆ ಎಳೆ ಮಗನೆ ಒಳಗಡೆ ಯಾರನು ಬಿಡಬೇಡ ಎಂದಳು ಪಾರ್ವತಿ ಮಗನಿಗೆ ಬಾಗಿಲಲಿ ನಿಂತನು ಗಣಪತಿಯು ಶಿವಪ್ಪ ಬಂದನು ಮನೆಕಡೆಗೆ ಗಣಪ್ಪ ತಡೆದನು ಹೊಸಿಲೊಳಗೆ ಚೋಟುದ್ದ ಎಳೆ ಪೊರೆ ನೀನ್ಯಾರೋ ಯಾರಾದರೇನಂತೆ ಹೊರನಿಲ್ಲೋ ಮಾತಿಗೆ … ಓದನ್ನು ಮುಂದುವರೆಸಿ

Posted in ಕವನ ! | 1 ಟಿಪ್ಪಣಿ