Monthly Archives: ಅಕ್ಟೋಬರ್ 2009

ಹೆಸರಿನ ಹಸಿರು !

* ಹೆಸರಿನ ಹಸಿರು * (ನಾಮಾಮೃತ) ಹೆಸರುಗಳ ಹಾಸ್ಯ-ಹರಟೆ!!! ಇದೇನಪ್ಪಾ ಇದು, “ಹೆಸರು ಕಾಳು ಹಸಿರು” ಅಂತ ಬರೀತಿದ್ದಾರಲ್ಲಾ, ಅದರಲ್ಲೇನು ವಿಶೇಷತೆ? ಅದು ಎಲ್ಲಾರಿಗೂ ಗೊತ್ತಿರುವ ವಿಷಯವಲ್ವೇ? ಅಂತ ಅಂದ್ ಕೊಂಡು ಇದನ್ನು ಓದದೇ ಇರಬೇಡಿ!  ಹೆಸರಿನಲ್ಲಿ (ಯಾವುದೇ ಹೆಸರಾಗಲಿ) ಏನಾದರೊಂದು ಯಾವಾಗಲೂ ವಿಶೇಷ, ತಮಾಷೆ ಇದ್ದೇ ಇರುತ್ತೆ, ಆ ಎವರ್ಗ್ರೀನ್ ನೇಚರ್ ಆಪ್”ನೇಮ್ಸ್” ಕುರಿತಾಗೇ … ಓದನ್ನು ಮುಂದುವರೆಸಿ

Posted in ಹರಟೆ !, ಹಾಸ್ಯ ! | ನಿಮ್ಮ ಟಿಪ್ಪಣಿ ಬರೆಯಿರಿ

ರಾಮೇಶ್ವರ – ಧನುಷ್ಕೋಟಿ – ಬೀಚ್ !

Posted in ಪ್ರವಾಸ ! | 1 ಟಿಪ್ಪಣಿ

ಅಣ್ಣನ ನೆನಪಿನಲಿ !

ಅಣ್ಣನ ನೆನಪಿನಲಿ…………. “ಸೋಮವಾರ್ ಅಮಾವಾಸ್ಯೆಗಾಗೋಷ್ಟು ಜನ ಇದೀರ, ಇದೊಂದು ಕೆಲಸಮಾಡೋಕ್ ಆಗ್ತಾಇರಲಿಲ್ವಾ?” ಅಂತ ಯಾವಾಗ್ಲೂ ನಮಗೆಲ್ಲಾ ಬೈತಾ ಇದ್ದರು ಅಣ್ಣ (ನಮ್ಮ ತಂದೆ). ನನಗಂತೂ ಇವತ್ತಿಗೂ ಅರ್ಥ ಆಗಿಲ್ಲ, ಸೋಮವಾರ್ ಅಮಾವಾಸ್ಯೆಗೆ ತುಂಬಾ ಜನ ಬೇಕಾ? , ನಾವಿದ್ದಿದ್ದು ಅಣ್ಣ – ಅಮ್ಮಂಗೆ ೭ -ಜನ ಮಕ್ಕಳು, ಗಂಡೊಂದು ಹೆಣ್ಣಾರು. ಅಷ್ಟಕ್ಕೇ ಹಾಗೆ ಹೇಳ್ಬೇಕಿತ್ತಾ? ಅಣ್ಣ … ಓದನ್ನು ಮುಂದುವರೆಸಿ

Posted in ಲೇಖನ ! | ನಿಮ್ಮ ಟಿಪ್ಪಣಿ ಬರೆಯಿರಿ

ನಾ ಕಂಡ ಕನ್ನಡೋತ್ಸವ – ೨೦೦೫ !

ನಾ ಕಂಡ ಕನ್ನಡೋತ್ಸವ -ಕವನದಲ್ಲಿ  !ಕನ್ನಡೋತ್ಸವ-೨೦೦೫ ! ಕನ್ನಡೋತ್ಸವವಿದು ಕನ್ನಡಿಗರ ಸಂಗಮ, ಕನ್ನಡ ನಾಡು, ನುಡಿ, ಭಾಷೆ, ಕಲೆಗೊಂದು ವ್ಯಾಯಾಮ. ಕ್ಯಾಲಿೋರ್ನಿಯ ದ (ಉತ್ತರ) ಕನ್ನಡಿಗರು ಕೈಗೊಂಡ ಸುಕರ್ಮ. ಕನ್ನಡಾಂಭೆಯು ನಲಿದಳು, ಹರಸಿದಳು, ತಂದಳು ಸಂಭ್ರಮ. ಹಚ್ಚಿಸಿದೆವು ಕನ್ನಡದಾ ದೀಪ ಮೊದಲಲ್ಲಿ, ಮಹದೇವಪ್ಪನವರು (ಡಾ), ಬೆಳಗಿಸಿದರು ಆ ದೀಪವನ್ನು ಮುದದಲ್ಲಿ. ಹೆಮ್ಮೆಯಲಿ ವೇಷಧರಿಸಿ ಕುಣಿದರು, ಹಾಡಿದರು … ಓದನ್ನು ಮುಂದುವರೆಸಿ

Posted in ಕವನ !, ವರದಿ ! | ನಿಮ್ಮ ಟಿಪ್ಪಣಿ ಬರೆಯಿರಿ

ಕನ್ನಡ ರಾಜ್ಯೋತ್ಸವ – ಸುವರ್ಣ ಮಹೋತ್ಸವ !

ಸುವರ್ಣ ಕರ್ನಾಟಕ ! ಕನ್ನಡ ರಾಜ್ಯೋತ್ಸವ ! ಕನ್ನಡ ರಾಜ್ಯೋತ್ಸವವಿದು, ಸುವರ್ಣ ಮಹೋತ್ಸವವಿದು, ನಾಡಿಗೆ ಹಿರಿಯ ಹಬ್ಬವಿದು, ಉಕ್ಕಿಸಿದೆ ಉಲ್ಲಾಸ ಉತ್ಸಾಹವಿಂದು ! ಕಟ್ಟೋಣ ಕರುನಾಡ (ಕನ್ನಡ) ದಿಬ್ಬಣ, ಚಲಿಸೋಣ ನಾಡಿನ ಕಣ, ಕಣ, ಸುರಿಸೋಣ ಸುವರ್ಣ ವರುಣ, ನಮಿಸಿ, ನಕ್ಕು, ನಲಿಯೋಣ !

Posted in ಕವನ ! | ನಿಮ್ಮ ಟಿಪ್ಪಣಿ ಬರೆಯಿರಿ

ಬಾಳ ಸಂಗಾತಿ !

ಆನ್ವೇಷಣೆ: ಚೆಲುವೆಯನು  ಕಂಡಾಗಲೇ, ಆಗೆಂದೆ “ನನನಲ್ಲೆ” ಈಗಲೇ. ಹುಸಿ ಮುನಿಸಿನಿಂದ ನೋಡಿದಳಾಗಲೇ, “ನಿಲ್ಲಿಸದಿರುನೀ, ನಾ ಕೂಗುವೆನೀಗಲೇ” ಎಂದು ಕೋಪದಿ ನುಡಿದಳಾಗಲೇ. ಮಿಲನ: ಬೆಳದಿಂಗಳಲಿ ಸಂಗಾತಿಗಾಗಿ ಹುಡುಕಿದೆ, ಬೆಳದಿಂಗಳ  ಬಾಲೆಯಾಗಿ  ಬಾರೆಯೆಂದೆ. ಬಂದಳು ಮೂಡಣದ  ಬಿಸಿಲೇರಿ, ಬಿಡಿಸಿದಳು ಒಂಟಿತನ ಮನಸೇರಿ. ಒಲವು: ಸಂಗಾತಿ ಸುರಿದ ಸರಸಕೆ ಸೋತೆ. ಸೊಬಗಿನ ಸಿಂಗಾರಿಯ ಸಮೀಪಕೆ ಕೂತೆ. ಸೂಸಿದ ಪ್ರೇಮಕೆ ಹೊರಡದಾಯಿತು … ಓದನ್ನು ಮುಂದುವರೆಸಿ

Posted in ಕವನ ! | ನಿಮ್ಮ ಟಿಪ್ಪಣಿ ಬರೆಯಿರಿ

ಹಾಸ್ಯ ಹನಿಗಳು !

ಹಾಸ್ಯ ಹನಿಗಳು ! ಪ್ರಿಯತಮ – ಪ್ರಿಯತಮೆ ! ಪ್ರಿಯತಮ ಹೇಳಿದ: ಪ್ರಿಯೇ, ನಾನು ಶ್ರೀಮಂತನಲ್ಲ, ನನ್ನ ಪ್ರೀತಿಗೇನೂ ಕಡಿಮೆಯಿಲ್ಲ, ಅದು “ಟಾ-ಟಾ – ಬಿರ್ಲಾ ” ಪ್ರಿಯತಮೆ ಹೇಳಿದಳು: ಪ್ರಿಯ, ಹಾಗಾದರೆ, ” ಟಾ – ಟಾ (ನಾನಿನ್ನು) ಬರ ಲಾ ?”  ! **************************************** ನನ್ನವಳಿಗೆ “ಪ್ರಾಣ” ನಾನು ಅಂದ್ರೆ, ನನ್ನವಳಿಗೆ ” … ಓದನ್ನು ಮುಂದುವರೆಸಿ

Posted in ಮಿನಿಗವನ ! | ನಿಮ್ಮ ಟಿಪ್ಪಣಿ ಬರೆಯಿರಿ