Monthly Archives: ಡಿಸೆಂಬರ್ 2009

ಅಣ್ಣ ಕಲಿಸಿದ ಅಪರೂಪದ ಕನ್ನಡ ಪದಗಳು !

ಅಣ್ಣ ಕಲಿಸಿದ ಅಪರೂಪದ ಕನ್ನಡ ಪದಗಳು ! ಅಣ್ಣ ಕಲಿಸಿದ ಕನ್ನಡ ಪದಗಳು ! ಅಣಿಅಣಿಯಾದ ಕರುನಾಡ ಪದಗಳು ! ಎನಾದ್ರೂ ತೊಂದ್ರೆ ಆದ್ರೇ, “ಎಡವಟ್-ಎಂಗರವಟ್” ಅಂದ್ರೆ, ಎಡವಟ್ “ಶಾನೆ” ಆಗಿದೆ ಕಂಡ್ರೇ ! “ಒಬ್ಬಟ್” ತಿಂದ್ರಲ್ಲಾ, “ಇಬ್ಬಟ್” ಆಡ್ಕೋಳ್ರಲ್ಲಾ, “ದಿಟ” ಹೇಳ್ಬೇಕಲ್ರಾ ! “ಆನಾಡಿ” ಒಂದ್ ಮಾತು, “ಅಚ್ಚೌಟ್ಲ ಕಾಯಿ” ಮರದಿಂದ ಬಿದ್ದೇಬಿತ್ತು, “ಅನಾಹುತ” … ಓದನ್ನು ಮುಂದುವರೆಸಿ

Posted in ಕವನ ! | Tagged | 4 ಟಿಪ್ಪಣಿಗಳು

ನಮ್ಮಜ್ಜಿ !

ನಮ್ಮಜ್ಜಿ “ರಾಮಾಯಣ, ಮಹಾಭಾರತ, ಪುರಾಣ ಪುಣ್ಯಕಥೆಗಳ ಓದಿಕೊಂಡು, ರಾಮಾ ಕೃಷ್ಣಾ ಅಂತ ಹಾಯಾಗಿ ಮನೇಲಿರದೆ ಊರೆಲ್ಲಾ ತಿರುಕ್ಕೊಂಡು, ಬೆಂದ್ ಮನೆ ಯಾವುದು?, ಬೇಯದ್ ಮನೆ ಯಾವುದು?, ಯಾರಿಗೆ ನೀರು?, ಯಾರಿಗೆ ಮದುವೆ ನಿಶ್ಚಯ ಆಗಿದೆ?, ಯಾರ ಮದುವೆ ಮುರಿದ್ ಹೋಯ್ತು?, ಯಾರಿಗೆ ಕಾಲ್ ಕುಂಟಾಯ್ತು? ಅಂತ ಓಡಾಡ್ಕೊಂಡಿರ್ತೀಯಲ್ಲಾ, ವಯಸ್ಸಾಯ್ ತು ದಂಡಕ್ಕೆ, ಇಷ್ಟೇ ಸಾಲ್ದು ಅಂತ … ಓದನ್ನು ಮುಂದುವರೆಸಿ

Posted in ಪ್ರಭಂದ !, ಹಾಸ್ಯ ! | Tagged , | 2 ಟಿಪ್ಪಣಿಗಳು