Monthly Archives: ಜುಲೈ 2014

ಕಡೂರಿನ ದಿನಗಳು – ಕದ್ದು ತಿಂದ ಲಾಡು ಉಂಡೆ!

ಕಡೂರಿನ ದಿನಗಳು – ಕದ್ದು ತಿಂದ ಲಾಡು ಉಂಡೆ! ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ. ಕಡೂರಿನ ನಮ್ಮ ಮನೆಯ ಮುಂದೆ ಕೇಶವ ದೇವರ ದೇವಸ್ಥಾನವಿತ್ತು. ಸಾಕಷ್ಟು ವಿಶಾಲವಾಗಿತ್ತು. ಪ್ರಾಂಗಣವೂ ದೊಡ್ದದಾಗಿ ಹೂವು ಮತ್ತು ಹಣ್ಣಿನ ಗಿಡ ಮರಗಳಿದ್ದವು. ನಾವು ಚಿಕ್ಕವರಿದ್ದಾಗ ದೇವಸ್ಥಾನದ ಹೊರಗೆ, ಜಗುಲಿಯ ಮೇಲೆ, ಮತ್ತು ಕೆಲವೊಮ್ಮೆ ಒಳಗೂ ಆಟ ಆಡಿ ಕಾಲ ಕಳೆಯುತ್ತಿದ್ದೆವು. … ಓದನ್ನು ಮುಂದುವರೆಸಿ

Posted in ಪ್ರಭಂದ !, ಹಾಸ್ಯ ! | 3 ಟಿಪ್ಪಣಿಗಳು

ಕಡೂರಿನ ದಿನಗಳು – ಅಣ್ಣನ ನೆನಪಿನಲಿ!

ಅಣ್ಣನ ನೆನಪಿನಲಿ……………. “ಸೋಮವಾರ್ ಅಮಾವಾಸ್ಯೆಗಾಗೋಷ್ಟು ಜನ ಇದೀರ, ಇದೊಂದು ಕೆಲಸಮಾಡೋಕ್ ಆಗ್ತಾಇರಲಿಲ್ವಾ?” ಅಂತ ಯಾವಾಗ್ಲೂ ನಮಗೆಲ್ಲಾ ಬೈತಾ ಇದ್ದರು ಅಣ್ಣ (ನಮ್ಮ ತಂದೆ). ನನಗಂತೂ ಇವತ್ತಿಗೂ ಅರ್ಥ ಆಗಿಲ್ಲ, ಸೋಮವಾರ್ ಅಮಾವಾಸ್ಯೆಗೆ ತುಂಬಾ ಜನ ಬೇಕಾ? , ನಾವಿದ್ದಿದ್ದು ಅಣ್ಣ – ಅಮ್ಮಂಗೆ ೭ -ಜನ ಮಕ್ಕಳು, ಗಂಡೊಂದು ಹೆಣ್ಣಾರು. ಅಷ್ಟಕ್ಕೇ ಹಾಗೆ ಹೇಳ್ಬೇಕಿತ್ತಾ? ಅಣ್ಣ … ಓದನ್ನು ಮುಂದುವರೆಸಿ

Posted in ಪ್ರಭಂದ ! | ನಿಮ್ಮ ಟಿಪ್ಪಣಿ ಬರೆಯಿರಿ

ಕಡೂರಿನ ದಿನಗಳು – ನಾವು ಜಿ. ಪಿ. ಎಸ್. ಆಗಿದ್ದು ಹೀಗೆ!

ಸುಮಾರು ೩೫ ವರುಷಗಳ ಹಿಂದೆ………. ಜಿ.ಪಿ.ಎಸ್, ಮೋಬೈಲ್ ಫೋನ್, ಈ-ಮೈಲ್ ಇಲ್ಲದ ಕಾಲ. ಬೇಸಿಗೆಯ ರಜಾದಿನಗಳಲ್ಲೊಂದು ದಿನ. ಬಿಸಿಲಿನ ಝಳ ಸ್ವಲ್ಪ ಸ್ವಲ್ಪವಾಗೇ ಕಡಿಮೆಯಾಗುತ್ತಿತ್ತು. ಸಂಜೆಯು ನಿಧಾನವಾಗಿ ಆವರಿಸುತ್ತಿತ್ತು. ಶಾಲೆಗೆ ಬೇಸಿಗೆ ರಜವಾದ್ದರಿಂದ ಓದುವ ಕೆಲಸಕ್ಕೆ ಬಿಡುವು ದೊರೆತು ಆಟವಾಡುವ ಹುಮ್ಮಸ್ಸಿನಿಂದ ಸಂಜೆಯಾಗುತ್ತಲೇ ಹೊರಗೆ ಹೊರಟೆವು ಒಂದು ದೊಡ್ಡ ಹಿಂಡು. ಗೆಳೆಯರು, ಗೆಳೆತಿಯರು, ಅಕ್ಕ ತಂಗಿಯರು … ಓದನ್ನು ಮುಂದುವರೆಸಿ

Posted in ಪ್ರಭಂದ ! | ನಿಮ್ಮ ಟಿಪ್ಪಣಿ ಬರೆಯಿರಿ