Category Archives: Uncategorized

ಭಾರತ ಕಂಡ ದಾರ್ಶನಿಕರು – ಶ್ರೀ ರಾಘವೇಂದ್ರ ಸ್ವಾಮಿ!!!

ಭಾರತ ಕಂಡ ದಾರ್ಶನಿಕರು – ಶ್ರೀ ರಾಘವೇಂದ್ರ ಸ್ವಾಮಿ!!! ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ. ಶ್ರೀ ರಾಘವೇಂದ್ರ ಸ್ವಾಮಿಯವರು ಕ್ರಿಸ್ತ ಶಕ ೧೫೮೧ ರಲ್ಲಿ ತಮ್ಮಣ್ಣ ಭಟ್ಟರಿಗೆ ಎರಡನೇ ಮಗನಾಗಿ ಜನಿಸಿದರು. ತಮ್ಮಣ್ಣ ಭಟ್ಟರು ವಿಜಯನಗರದ ಆಸ್ಥಾನದಲ್ಲಿ ವಿಧ್ವಾಂಸರಾಗಿದ್ದರು. ವಿಜಯನಗರ ಆಸ್ಥಾನ ಅಧಃಪತನದ ನಂತರ ತಮ್ಮಣ್ಣ ಭಟ್ಟರು ಕಂಚೀಪುರಂ ಹತ್ತಿರದ ಭುವನಗಿರಿ ಎಂಬ ಹಳ್ಳಿಯಲ್ಲಿ ನೆಲಸಿದರು. … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ರೂಢಿ ನಾಮ ! ! Nick Name !

ರೂಢಿ ನಾಮ ! ! Nick Name ! ಡಾ: ಮೀನಾ ಸುಬ್ಬರಾವ್ ಕ್ಯಾಲಿಫೋರ್ನಿಯ December 8, 2011 – 2:13am   ತಲೆ ಬರಹ ಈ ಲೇಖನಕ್ಕೆ ಸರಿಯಾಗಿ ಕೊಟ್ನೋ ಇಲ್ಲವೋ ಗೊತ್ತಾಗ್ತಿಲ್ಲ. ಆದರೇನು, ಹೇಳಿ ಕೇಳಿ ಬರೆಯುತ್ತಿರುವುದು “ರೂಡಿ ನಾಮದ” ಮೇಲೆ ಅಂದಮೇಲೆ ಏನಾದರೇನು “ತಲೆ ಬರಹ”, ಅದೇ ನಮ್ಮ ರೂಡಿಯಲ್ಲವೇ? ಈ … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಒಲವು!!!!!

ಒಲವು!!!!! ಒಲಿದೆ ನೀನು ಒಂದು ಕ್ಷಣಕೆ ನನ್ನ ಬಾಳ ಪಥದಲಿ ನಡೆದೆ ನಾನು ಅದರ ಮೇಲೆ ನನ್ನ ಬಾಳ ರಥದಲಿ! ಸವಿನೆನಪು ಸಾಕೊಂದು ಬಾಳಿನಾ ಅರ್ಥಕೆ ಸವಿಯುತಿರೆ ಸಾಗಿಹುದು ಬದುಕಿನಾ ಪತಾಕೆ! ಆ ಮಧುರ ಅನುಭವವು ಅಮರವಾಗಿದೆ ಮನಕೆ ಆ ಅಧರ ಅದರುವಿಕೆ ಅರಸುತಿದೆ ಜೀವಕೆ! ಬರದಿರಳು ನಿದಿರೆಯು ನಿನ್ನಂದ ನೆನೆಯದೆ ಹಗಲಿರುಳು ಸಾಗದು ಮಕರಂದ … ಓದನ್ನು ಮುಂದುವರೆಸಿ

Posted in ಕವನ !, Uncategorized | ನಿಮ್ಮ ಟಿಪ್ಪಣಿ ಬರೆಯಿರಿ