Category Archives: ಹಾಸ್ಯ !

ಕಡೂರಿನ ದಿನಗಳು – ಕದ್ದು ತಿಂದ ಲಾಡು ಉಂಡೆ!

ಕಡೂರಿನ ದಿನಗಳು – ಕದ್ದು ತಿಂದ ಲಾಡು ಉಂಡೆ! ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ. ಕಡೂರಿನ ನಮ್ಮ ಮನೆಯ ಮುಂದೆ ಕೇಶವ ದೇವರ ದೇವಸ್ಥಾನವಿತ್ತು. ಸಾಕಷ್ಟು ವಿಶಾಲವಾಗಿತ್ತು. ಪ್ರಾಂಗಣವೂ ದೊಡ್ದದಾಗಿ ಹೂವು ಮತ್ತು ಹಣ್ಣಿನ ಗಿಡ ಮರಗಳಿದ್ದವು. ನಾವು ಚಿಕ್ಕವರಿದ್ದಾಗ ದೇವಸ್ಥಾನದ ಹೊರಗೆ, ಜಗುಲಿಯ ಮೇಲೆ, ಮತ್ತು ಕೆಲವೊಮ್ಮೆ ಒಳಗೂ ಆಟ ಆಡಿ ಕಾಲ ಕಳೆಯುತ್ತಿದ್ದೆವು. … ಓದನ್ನು ಮುಂದುವರೆಸಿ

Posted in ಪ್ರಭಂದ !, ಹಾಸ್ಯ ! | 3 ಟಿಪ್ಪಣಿಗಳು

ನಮ್ಮಜ್ಜಿ !

ನಮ್ಮಜ್ಜಿ “ರಾಮಾಯಣ, ಮಹಾಭಾರತ, ಪುರಾಣ ಪುಣ್ಯಕಥೆಗಳ ಓದಿಕೊಂಡು, ರಾಮಾ ಕೃಷ್ಣಾ ಅಂತ ಹಾಯಾಗಿ ಮನೇಲಿರದೆ ಊರೆಲ್ಲಾ ತಿರುಕ್ಕೊಂಡು, ಬೆಂದ್ ಮನೆ ಯಾವುದು?, ಬೇಯದ್ ಮನೆ ಯಾವುದು?, ಯಾರಿಗೆ ನೀರು?, ಯಾರಿಗೆ ಮದುವೆ ನಿಶ್ಚಯ ಆಗಿದೆ?, ಯಾರ ಮದುವೆ ಮುರಿದ್ ಹೋಯ್ತು?, ಯಾರಿಗೆ ಕಾಲ್ ಕುಂಟಾಯ್ತು? ಅಂತ ಓಡಾಡ್ಕೊಂಡಿರ್ತೀಯಲ್ಲಾ, ವಯಸ್ಸಾಯ್ ತು ದಂಡಕ್ಕೆ, ಇಷ್ಟೇ ಸಾಲ್ದು ಅಂತ … ಓದನ್ನು ಮುಂದುವರೆಸಿ

Posted in ಪ್ರಭಂದ !, ಹಾಸ್ಯ ! | Tagged , | 2 ಟಿಪ್ಪಣಿಗಳು

ಹೆಸರಿನ ಹಸಿರು !

* ಹೆಸರಿನ ಹಸಿರು * (ನಾಮಾಮೃತ) ಹೆಸರುಗಳ ಹಾಸ್ಯ-ಹರಟೆ!!! ಇದೇನಪ್ಪಾ ಇದು, “ಹೆಸರು ಕಾಳು ಹಸಿರು” ಅಂತ ಬರೀತಿದ್ದಾರಲ್ಲಾ, ಅದರಲ್ಲೇನು ವಿಶೇಷತೆ? ಅದು ಎಲ್ಲಾರಿಗೂ ಗೊತ್ತಿರುವ ವಿಷಯವಲ್ವೇ? ಅಂತ ಅಂದ್ ಕೊಂಡು ಇದನ್ನು ಓದದೇ ಇರಬೇಡಿ!  ಹೆಸರಿನಲ್ಲಿ (ಯಾವುದೇ ಹೆಸರಾಗಲಿ) ಏನಾದರೊಂದು ಯಾವಾಗಲೂ ವಿಶೇಷ, ತಮಾಷೆ ಇದ್ದೇ ಇರುತ್ತೆ, ಆ ಎವರ್ಗ್ರೀನ್ ನೇಚರ್ ಆಪ್”ನೇಮ್ಸ್” ಕುರಿತಾಗೇ … ಓದನ್ನು ಮುಂದುವರೆಸಿ

Posted in ಹರಟೆ !, ಹಾಸ್ಯ ! | ನಿಮ್ಮ ಟಿಪ್ಪಣಿ ಬರೆಯಿರಿ