Category Archives: ಕವನ !

ಗಣೇಶ ಸೃಷ್ಟಿ !

ಗಣೇಶ ಸೃಷ್ಟಿ ! ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು ! ಪಾರ್ವತಿ ಮಾಯೆಯ ಮಗನಾಗಿ ಜನಿಸಿದ ಗಣಪತಿ ಶಿವಯೋಗಿ ಸ್ನಾನವ ಮಾಡುವೆ ಎಳೆ ಮಗನೆ ಒಳಗಡೆ ಯಾರನು ಬಿಡಬೇಡ ಎಂದಳು ಪಾರ್ವತಿ ಮಗನಿಗೆ ಬಾಗಿಲಲಿ ನಿಂತನು ಗಣಪತಿಯು ಶಿವಪ್ಪ ಬಂದನು ಮನೆಕಡೆಗೆ ಗಣಪ್ಪ ತಡೆದನು ಹೊಸಿಲೊಳಗೆ ಚೋಟುದ್ದ ಎಳೆ ಪೊರೆ ನೀನ್ಯಾರೋ ಯಾರಾದರೇನಂತೆ ಹೊರನಿಲ್ಲೋ ಮಾತಿಗೆ … ಓದನ್ನು ಮುಂದುವರೆಸಿ

Posted in ಕವನ ! | 1 ಟಿಪ್ಪಣಿ

ಬಾಳ-ಸಂಗಾತಿ-ಹನಿಗವನಗಳು

ಬಾಳ-ಸಂಗಾತಿ-ಹನಿಗವನಗಳು ಬಾಳ-ಸಂಗಾತಿ!!! ಆನ್ವೇಷಣೆ: ಚೆಲುವೆಯನು ಕಂಡಾಗಲೇ ಆಗೆಂದೆ ನನನಲ್ಲೆ ಈಗಲೇ ಹುಸಿ-ಮುನಿಸಿನಿಂದ ನೋಡಿದಳಾಗಲೇ ನಿಲ್ಲಿಸದಿರು ನಾ ಕೂಗುವೆನೀಗಲೇ ಎಂದು ಕೋಪದಿ ನುಡಿದಳಾಗಲೇ ಮಿಲನ: ಬೆಳದಿಂಗಳಲಿ ಸಂಗಾತಿಗಾಗಿ ಹುಡುಕಿದೆ ಬೆಳದಿಂಗಳ ಬಾಲೆಯಾಗಿ ಬಾರೆಯೆಂದೆ ಬಂದಳು ಮೂಡಣದ ಬಿಸಿಲೇರಿ ಬಿಡಿಸಿದಳು ಒಂಟಿತನ ಮನಸೇರಿ ಒಲವು: ಸಂಗಾತಿ ಸುರಿದ ಸರಸಕೆ ಸೋತೆ ಸೊಬಗಿನ ಸಿಂಗಾರಿಯ ಸಮೀಪಕೆ ಕೂತೆ ಸೂಸಿದ ಪ್ರೇಮಕೆ … ಓದನ್ನು ಮುಂದುವರೆಸಿ

Posted in ಕವನ ! | ನಿಮ್ಮ ಟಿಪ್ಪಣಿ ಬರೆಯಿರಿ

ಕವನ – ನವ ವಸಂತ!!!

ಕವನ – ನವ ವಸಂತ!!! ಹಸಿರೊಡೆದ ಹುಲ್ಲಿನ ಹೊದಿಕೆಯಲಿ ಭೂದೇವಿ ಕಂಗೊಳಿಸುತಲಿ ಚೈತ್ರದ ಚಿಗುರೆಲೆಗಳಲಿ ತುಂಬಿದ ಗಿಡ-ಮರಗಳಲಿ ಮೊಗ್ಗೊಡೆದು ಹೂವರಳಿ ಮಕರಂಧ ಸೂಸುತಲಿ ಕೂಗಿಹುದು ದುಂಬಿಗಳ ದುಂದುಬಿ ನಾದಗಳ ಅಲೆಗಳಲಿ ಹಕ್ಕಿಗಳ ಚಿಲಿ-ಉಲಿ ಚಲಿಸಿ ದೂರದಲಿ ಸಾರಿತು ಹೊಸ ಋತುವನಿಲ್ಲಿ ಬಂದನೋ ಬಂದನೋ ನವ ವಸಂತ ಬಂದನು ತಂದನೋ ತಂದನೋ ಹೊಸ ಹರುಷವ ತಂದನು!!! ನವ … ಓದನ್ನು ಮುಂದುವರೆಸಿ

Posted in ಕವನ ! | ನಿಮ್ಮ ಟಿಪ್ಪಣಿ ಬರೆಯಿರಿ

ಒಲವು!!!!!

ಒಲವು!!!!! ಒಲಿದೆ ನೀನು ಒಂದು ಕ್ಷಣಕೆ ನನ್ನ ಬಾಳ ಪಥದಲಿ ನಡೆದೆ ನಾನು ಅದರ ಮೇಲೆ ನನ್ನ ಬಾಳ ರಥದಲಿ! ಸವಿನೆನಪು ಸಾಕೊಂದು ಬಾಳಿನಾ ಅರ್ಥಕೆ ಸವಿಯುತಿರೆ ಸಾಗಿಹುದು ಬದುಕಿನಾ ಪತಾಕೆ! ಆ ಮಧುರ ಅನುಭವವು ಅಮರವಾಗಿದೆ ಮನಕೆ ಆ ಅಧರ ಅದರುವಿಕೆ ಅರಸುತಿದೆ ಜೀವಕೆ! ಬರದಿರಳು ನಿದಿರೆಯು ನಿನ್ನಂದ ನೆನೆಯದೆ ಹಗಲಿರುಳು ಸಾಗದು ಮಕರಂದ … ಓದನ್ನು ಮುಂದುವರೆಸಿ

Posted in ಕವನ !, Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ನಾರದ ಶಾರದ ಬರೆಸಿದ ಕಾಗದ !

ನಾರದ ಶಾರದ ಬರೆಸಿದ ಕಾಗದ !   ನಾರದ, ಶಾರದ ಬರೆಸಿದ ಕಾಗದ ನಡೆಸಿದೆ ಒಲವಿನ ಬಾಳಿನ ಪಯಣ…..೧ ಸಂಗೀತ ಸ್ವರಮಾಲೆ ಸಾಹಿತ್ಯ ರಸಮಳೆ ತರ ತರ ರಸಗವಳ ತಣಿಸಿದೆ ಮನದಾಳ…..೨ ತುಂತುರು ಹನಿಗಳು ತಂತಿಯ ಸ್ವರಗಳು ತೇಲುವ ಮೋಡಗಳು ತೀರದ ಅಲೆಗಳು ತರಿಸಿದೆ ತನುವಿಗೆ ತಾನನನ…..೩ ಸಂಗೀತ, ಸಾಹಿತ್ಯ ಸ್ವರ, ಭಾವ, ನೃತ್ಯ ನಲಿಸಿ … ಓದನ್ನು ಮುಂದುವರೆಸಿ

Posted in ಕವನ ! | ನಿಮ್ಮ ಟಿಪ್ಪಣಿ ಬರೆಯಿರಿ

ಪ್ರೀತಿ !

ಪ್ರೀತಿ ! ಮರಳಿ ಬಂದೆ ನೀ ನನ್ನನರಸಿ ಬಂದುದೆಲ್ಲವನು ವತ್ತರಿಸಿ ಮರಳುಗಾಡಿನಲಿ ನೀರಿಗಾಗಿ ಬಯಸುವಂತೆನಿಸಿ ನಿಂತರೆ ನೀ ಅರಿಯಬಲ್ಲೆ ನಿನ್ನಾ ಮೋಹದ ಮಜಲು ಅರಿತಷ್ಟು ಹೊನಲು ಅನುದಿನವು ಸವಿಯಲು !!!

Posted in ಕವನ ! | ನಿಮ್ಮ ಟಿಪ್ಪಣಿ ಬರೆಯಿರಿ

ಅಣ್ಣ ಕಲಿಸಿದ ಅಪರೂಪದ ಕನ್ನಡ ಪದಗಳು !

ಅಣ್ಣ ಕಲಿಸಿದ ಅಪರೂಪದ ಕನ್ನಡ ಪದಗಳು ! ಅಣ್ಣ ಕಲಿಸಿದ ಕನ್ನಡ ಪದಗಳು ! ಅಣಿಅಣಿಯಾದ ಕರುನಾಡ ಪದಗಳು ! ಎನಾದ್ರೂ ತೊಂದ್ರೆ ಆದ್ರೇ, “ಎಡವಟ್-ಎಂಗರವಟ್” ಅಂದ್ರೆ, ಎಡವಟ್ “ಶಾನೆ” ಆಗಿದೆ ಕಂಡ್ರೇ ! “ಒಬ್ಬಟ್” ತಿಂದ್ರಲ್ಲಾ, “ಇಬ್ಬಟ್” ಆಡ್ಕೋಳ್ರಲ್ಲಾ, “ದಿಟ” ಹೇಳ್ಬೇಕಲ್ರಾ ! “ಆನಾಡಿ” ಒಂದ್ ಮಾತು, “ಅಚ್ಚೌಟ್ಲ ಕಾಯಿ” ಮರದಿಂದ ಬಿದ್ದೇಬಿತ್ತು, “ಅನಾಹುತ” … ಓದನ್ನು ಮುಂದುವರೆಸಿ

Posted in ಕವನ ! | Tagged | 4 ಟಿಪ್ಪಣಿಗಳು