Author Archives: daams

About daams

A practicing pediatrician for more than 20 years. Interested in writing, music, dance, drama, fun & friendship.

ಕಡೂರಿನ ದಿನಗಳು – ಚಹರೆಗಳು!

ಕಡೂರಿನ ದಿನಗಳು – ಚಹರೆಗಳು! ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ. ಅದೇನು ಮನಸ್ಸಿನ ಪ್ರವೃತ್ತಿಯೋ ಕಾಣೆ? ಕೆಲವೊಂದು ಮುಖ ಚಹರೆಗಳು ಅಗಾಗ ಅಲ್ಲಲ್ಲಿ ಮನಸ್ಸಿನಾಳದಿಂದ ಹೊರಬಂದು ಕಣ್ಣ ಮುಂದೆ ಸುತ್ತಾಡಿ ಒಂದು ರೀತಿಯ ಸವಿಯಾದ ಉತ್ಕಂಠತೆಯನ್ನು ನೀಡಿ ಸದ್ದಿಲ್ಲದೇ ತನ್ನಪಾಡಿಗೆ ತಾನೇ ಮರೆಯಾಗುವುದು. ಈ ನೆನಪಿನ ಶಕ್ತಿ ಮುಖದ ಚಹರೆಗಳನ್ನು ನೆನಪಿಸುವ ಮಟ್ಟಿಗೆ ಬೇರೆಯದನ್ನು ನೆನಪಿಸಲು … ಓದನ್ನು ಮುಂದುವರೆಸಿ

Posted in ಪ್ರಭಂದ ! | Tagged | ನಿಮ್ಮ ಟಿಪ್ಪಣಿ ಬರೆಯಿರಿ

ಭಾರತ ಕಂಡ ದಾರ್ಶನಿಕರು – ಶ್ರೀ ರಾಘವೇಂದ್ರ ಸ್ವಾಮಿ!!!

ಭಾರತ ಕಂಡ ದಾರ್ಶನಿಕರು – ಶ್ರೀ ರಾಘವೇಂದ್ರ ಸ್ವಾಮಿ!!! ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ. ಶ್ರೀ ರಾಘವೇಂದ್ರ ಸ್ವಾಮಿಯವರು ಕ್ರಿಸ್ತ ಶಕ ೧೫೮೧ ರಲ್ಲಿ ತಮ್ಮಣ್ಣ ಭಟ್ಟರಿಗೆ ಎರಡನೇ ಮಗನಾಗಿ ಜನಿಸಿದರು. ತಮ್ಮಣ್ಣ ಭಟ್ಟರು ವಿಜಯನಗರದ ಆಸ್ಥಾನದಲ್ಲಿ ವಿಧ್ವಾಂಸರಾಗಿದ್ದರು. ವಿಜಯನಗರ ಆಸ್ಥಾನ ಅಧಃಪತನದ ನಂತರ ತಮ್ಮಣ್ಣ ಭಟ್ಟರು ಕಂಚೀಪುರಂ ಹತ್ತಿರದ ಭುವನಗಿರಿ ಎಂಬ ಹಳ್ಳಿಯಲ್ಲಿ ನೆಲಸಿದರು. … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಕಡೂರಿನ ದಿನಗಳು – ಬ್ರೆಡ್ ಐಯ್ಯಂಗಾರ್!

ಕಡೂರಿನ ದಿನಗಳು – ಬ್ರೆಡ್ ಐಯ್ಯಂಗಾರ್! ಸಣ್ಣ ಊರಾಗಿದ್ದರಿಂದ ಕಡೂರಲ್ಲಿ ನಾವೆಲ್ಲ ಸಣ್ಣವರಿದ್ದಾಗ ಇದ್ದಿದ್ದು ಒಂದು ಬ್ರೆಡ್ ಅಂಗಡಿ – ಬೇಕರಿ. ಇನ್ನೊಂದು ಸಣ್ಣದು ಇತ್ತೇನೋ, ಆದರೆ ಇದು ಪ್ರಸಿದ್ಧವಾಗಿದ್ದರಿಂದ ನನ್ನ ನೆನಪಿನಲ್ಲಿ ಇದೇ ಉಳಿಯಿತು. ಬ್ರೆಡ್ ಐಯ್ಯಂಗಾರ್ಗಳು ಇಬ್ಬರು ಅಣ್ಣ, ತಮ್ಮಂದಿರು ಇದನ್ನು ನಡೆಸುತ್ತಿದ್ದರು. ಇದು ಪೇಟೆಯಲ್ಲಿ, ಬೇರೆ ಮಾರುಕಟ್ಟೆಗಳ ಮಧ್ಯೆ ಇತ್ತು. ಊರಿನವರೆಲ್ಲಾ … ಓದನ್ನು ಮುಂದುವರೆಸಿ

Posted in ಪ್ರಭಂದ ! | ನಿಮ್ಮ ಟಿಪ್ಪಣಿ ಬರೆಯಿರಿ

ಕಡೂರಿನ ದಿನಗಳು – ರಾಯರು ಮತ್ತು ನಾನು (ರಾಘವೇಂದ್ರ – ರಾಯರ ಮಠ!!)

ಡಾ: ಮೀನಾ ಸುಬ್ಬರಾವ್, ಸಲಿನಾಸ್, ಕ್ಯಾಲಿಫೋರ್ನಿಯ. ಕಡೂರಿನ ಕೋಟೆಯಲ್ಲಿದ್ದ ನಮ್ಮ ಮನೆಯ ಸುತ್ತಲೂ ದೇವಸ್ಥಾನಗಳಿದ್ದವು. ದೇವರುಗಳ ಮಧ್ಯದಲ್ಲಿ ನಾವು ವಾಸ ಇದ್ದೆವು ಅಂದರೆ ತಪ್ಪಾಗಲಾರದು. ಮುಂಬಾಗಿಲಿನ ಎದುರುಗಡೆ ಕೇಶವ ದೇವರ ದೇವಸ್ಥಾನವಾದರೆ, ಹಿತ್ತಲ ಬಾಗಿಲ ಎದುರು ಆಂಜನೇಯ ದೇವರ ಗುಡಿ, ಒಂದು ಪಕ್ಕದಲಿ ರಾಯರ ಮಠ, ಮತ್ತೊಂದು ಪಕ್ಕದಲ್ಲಿ ಈಶ್ವರನ ಗುಡಿ ಮತ್ತು ಅದರ ಮುಂದೆ … ಓದನ್ನು ಮುಂದುವರೆಸಿ

Posted in ಪ್ರಭಂದ ! | ನಿಮ್ಮ ಟಿಪ್ಪಣಿ ಬರೆಯಿರಿ

ಕಡೂರಿನ ದಿನಗಳು – ನವರಾತ್ರಿ!

ಕಡೂರಿನ ದಿನಗಳು – ನವರಾತ್ರಿ! ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ! ನವರಾತ್ರಿ ಅಂದರೆ ಸಾಕು ಇವತ್ತಿಗೂ “ನಾವು ಆಚರಿಸುತ್ತಿದ್ದ ನವರಾತ್ರಿ ಕಡೂರಿನಲ್ಲಿ” ಯ ಸುಂದರ ನೆನಪು ಕಣ್ಣಿಗೆ ಕಟ್ಟಿದಂತಿದೆ. ನಾವಿದ್ದುದು ಕಡೂರಿನ ಕೋಟೆಯಲ್ಲಿ. ನಮ್ಮ ಮನೆಯ ಸುತ್ತಲೂ ದೇವಸ್ಥಾನಗಳು, ಹಿತ್ತಲ ಬಾಗಿಲ ಮುಂದೆ ಆಂಜನೇಯನ ಗುಡಿ, ಮುಂಬಾಗಿಲ ಮುಂದೆ ಕೇಶವ ದೇವರ ದೇವಸ್ಥಾನ, ಒಂದು ಪಕ್ಕಕ್ಕೆ … ಓದನ್ನು ಮುಂದುವರೆಸಿ

Posted in ಪ್ರಭಂದ ! | ನಿಮ್ಮ ಟಿಪ್ಪಣಿ ಬರೆಯಿರಿ

ಕಡೂರಿನ ದಿನಗಳು – ಕದ್ದು ತಿಂದ ಲಾಡು ಉಂಡೆ!

ಕಡೂರಿನ ದಿನಗಳು – ಕದ್ದು ತಿಂದ ಲಾಡು ಉಂಡೆ! ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ. ಕಡೂರಿನ ನಮ್ಮ ಮನೆಯ ಮುಂದೆ ಕೇಶವ ದೇವರ ದೇವಸ್ಥಾನವಿತ್ತು. ಸಾಕಷ್ಟು ವಿಶಾಲವಾಗಿತ್ತು. ಪ್ರಾಂಗಣವೂ ದೊಡ್ದದಾಗಿ ಹೂವು ಮತ್ತು ಹಣ್ಣಿನ ಗಿಡ ಮರಗಳಿದ್ದವು. ನಾವು ಚಿಕ್ಕವರಿದ್ದಾಗ ದೇವಸ್ಥಾನದ ಹೊರಗೆ, ಜಗುಲಿಯ ಮೇಲೆ, ಮತ್ತು ಕೆಲವೊಮ್ಮೆ ಒಳಗೂ ಆಟ ಆಡಿ ಕಾಲ ಕಳೆಯುತ್ತಿದ್ದೆವು. … ಓದನ್ನು ಮುಂದುವರೆಸಿ

Posted in ಪ್ರಭಂದ !, ಹಾಸ್ಯ ! | 3 ಟಿಪ್ಪಣಿಗಳು

ಕಡೂರಿನ ದಿನಗಳು – ಅಣ್ಣನ ನೆನಪಿನಲಿ!

ಅಣ್ಣನ ನೆನಪಿನಲಿ……………. “ಸೋಮವಾರ್ ಅಮಾವಾಸ್ಯೆಗಾಗೋಷ್ಟು ಜನ ಇದೀರ, ಇದೊಂದು ಕೆಲಸಮಾಡೋಕ್ ಆಗ್ತಾಇರಲಿಲ್ವಾ?” ಅಂತ ಯಾವಾಗ್ಲೂ ನಮಗೆಲ್ಲಾ ಬೈತಾ ಇದ್ದರು ಅಣ್ಣ (ನಮ್ಮ ತಂದೆ). ನನಗಂತೂ ಇವತ್ತಿಗೂ ಅರ್ಥ ಆಗಿಲ್ಲ, ಸೋಮವಾರ್ ಅಮಾವಾಸ್ಯೆಗೆ ತುಂಬಾ ಜನ ಬೇಕಾ? , ನಾವಿದ್ದಿದ್ದು ಅಣ್ಣ – ಅಮ್ಮಂಗೆ ೭ -ಜನ ಮಕ್ಕಳು, ಗಂಡೊಂದು ಹೆಣ್ಣಾರು. ಅಷ್ಟಕ್ಕೇ ಹಾಗೆ ಹೇಳ್ಬೇಕಿತ್ತಾ? ಅಣ್ಣ … ಓದನ್ನು ಮುಂದುವರೆಸಿ

Posted in ಪ್ರಭಂದ ! | ನಿಮ್ಮ ಟಿಪ್ಪಣಿ ಬರೆಯಿರಿ