ಬಾಳ ಸಂಗಾತಿ !

ಆನ್ವೇಷಣೆ:

ಚೆಲುವೆಯನು  ಕಂಡಾಗಲೇ,
ಆಗೆಂದೆ “ನನನಲ್ಲೆ” ಈಗಲೇ.
ಹುಸಿ ಮುನಿಸಿನಿಂದ ನೋಡಿದಳಾಗಲೇ,
“ನಿಲ್ಲಿಸದಿರುನೀ, ನಾ ಕೂಗುವೆನೀಗಲೇ”
ಎಂದು ಕೋಪದಿ ನುಡಿದಳಾಗಲೇ.

ಮಿಲನ:

ಬೆಳದಿಂಗಳಲಿ ಸಂಗಾತಿಗಾಗಿ ಹುಡುಕಿದೆ,
ಬೆಳದಿಂಗಳ  ಬಾಲೆಯಾಗಿ  ಬಾರೆಯೆಂದೆ.
ಬಂದಳು ಮೂಡಣದ  ಬಿಸಿಲೇರಿ,
ಬಿಡಿಸಿದಳು ಒಂಟಿತನ ಮನಸೇರಿ.

ಒಲವು:

ಸಂಗಾತಿ ಸುರಿದ ಸರಸಕೆ ಸೋತೆ.
ಸೊಬಗಿನ ಸಿಂಗಾರಿಯ ಸಮೀಪಕೆ ಕೂತೆ.
ಸೂಸಿದ ಪ್ರೇಮಕೆ ಹೊರಡದಾಯಿತು ಮಾತೇ,
ಸ್ಪಂಧನದ ಸೆಳೆತಕೆ ನನ್ನನಾ ಮರೆತೆ.

Advertisements

About daams

A practicing pediatrician for more than 20 years. Interested in writing, music, dance, drama, fun & friendship.
This entry was posted in ಕವನ !. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s