ಕನ್ನಡ ನುಡಿ, ಕನ್ನಡ ತಾಯಿ, ಕನ್ನಡಿಗರು !

ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ———

ಕರುನಾಡ  ನಾಡನುಡಿ,

ಕನ್ನಡಿಗರಿಗದು  ಕನ್ನಡಿ.

ಮಾತನಾಡಿದರದು  ಮುತ್ತಿನಂಗಡಿ,

ಅದುವೇ ನಮ್ಮ “ಕನ್ನಡ” ನುಡಿ.

ಮಾಣಿಕ್ಯವೀಣೆ  ಪಿಡಿದಿಹಳು  ಕೈಯಲಿ,

ಮಂದಹಾಸದ  ನಗುವಿಹುದು  ಮುಖದಲಿ,

ಕರೆದು  ಕೊಡುತಿಹಳು  ಅಭಯಹಸ್ತವನಿಲ್ಲಿ,

ಅವಳೇ  ನಮ್ಮ  “ಕನ್ನಡಾಂಬೆ”.

ನೆಲಸಿಹರು  ಕನ್ನಡನಾಡಿನಲಿ,

ನಡೆದಾಡುವರು  ದೇಶದೆಲ್ಲೆಡೆಯಲಿ,

ನಕ್ಕುನಲಿದಾಡುತಿಹರು  ಆ  ಹೊರನಾಡುಗಳಲಿ,

ಕನ್ನಡದ  ಕಂಪನು  ಕೋರೈಸುತಲಿ.

ಅವರೇ ನಮ್ಮ “ಕನ್ನಡಿಗರು”.

ಹಚ್ಚಿಸಿದರು ಕನ್ನಡದ ಹಣತೆಯನು,

ಬೆಳಗಿಸಿದರು ಕನ್ನಡದ ಬೆಳಕನು,

ಕೊಂಡಾಡಿದರು ಕನ್ನಡದ  ಕವಿಗಳನು,

ಅರ್ಪಿಸಿದರು  ಎಲ್ಲಡೆಯಲ್ಲೂ  “ಔದಾರ್ಯವನು”.

ಅವರೇ ನಮ್ಮ “ಕನ್ನಡಿಗರು”.

Advertisements

About daams

A practicing pediatrician for more than 20 years. Interested in writing, music, dance, drama, fun & friendship.
This entry was posted in ಕವನ !. Bookmark the permalink.

One Response to ಕನ್ನಡ ನುಡಿ, ಕನ್ನಡ ತಾಯಿ, ಕನ್ನಡಿಗರು !

  1. daams ಹೇಳುತ್ತಾರೆ:

    ಈ ಕವನ “ದಟ್ಸ್ ಕನ್ನಡ” ತಾಣದಲ್ಲಿ ಪ್ರಕಟವಾಗಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s