ಅಳಲು !…ಅಮ್ಮನ ನೆನಪು !

” ಅಳಲು ”

ಅಮ್ಮ, .....ಪಾರ್ವತಿ ಶಂಕರ್ !

ಅಮ್ಮ, .....ಪಾರ್ವತಿ ಶಂಕರ್ !

ನೀ ಮರೆಯಾಗಿ ಹೋದೆ ಏಕೆ?

“ಬದುಕಿನ ಸವಾಲುಗಳನ್ನೆಲ್ಲಾ ಎದುರಿಸಿ,
ಬಾಳಿನ ಅರ್ಥಗಳನ್ನೆಲ್ಲಾ ಗ್ರಹಿಸಿ,
ಬಂಧು ಬಾಂಧವರಿಗೆಲ್ಲಾ ಅಮೃತವನ್ನು ಉಣಿಸಿ,
ನಗು ನಗುತಾ ನಗಿಸಿ, ನಮ್ಮನ್ನೆಲ್ಲಾ ಬೆಳಸಿ,”
ನೀ ಮರೆಯಾಗಿ ಹೋದೆ ಏಕೆ ?

ನಿನ್ನಾ ನೆನಪು ನಿತ್ಯ ನೂತನ.!

“ನಿನ್ನಾ ಮನಸು ತಿಳಿಯಾದ ಸಾಂತ್ವನ,
ನಿನ್ನಾ ಹೃದಯ ಸೌಜನ್ಯದ ಕಾನನ,
ನಿನ್ನಾ ನುಡಿಯು ನಮ್ರತೆಯ ನಮನ,
ನಿನ್ನಾ ನೆನಪು ನಿತ್ಯ ನೂತನ.”

ಚಿರಶಾಂತಿ ನಿನ್ನನ್ನಗಲದಿರಲಿ ಎಂದೆಂದಿಗೂ.

“ನೀ ಕೊಟ್ಟ ಒಲವಿನ ಓರಣ,
ನಾವ್ ತೊಟ್ಟ ಛಲದ ಹೂರಣ.
ಚಲಿಸುವುದದು ನಮ್ಮನು ಬಾಳಲಿ ಎಂದಿಗೂ,
ಚಿರಶಾಂತಿ ನಿನ್ನನ್ನಗಲದಿರಲಿ ಎಂದೆಂದಿಗೂ.”

ಅನಿರೀಕ್ಷಿತವಾಗಿ ನಮ್ಮನ್ನಗಲಿ ಮರೆಯಾದ (ದೈವಾಧೀನಳಾದ) ಅಮ್ಮನ ಆತ್ಮಕ್ಕೆ, ಆ ಪರಮಾತ್ಮನು “ಚಿರವಾದ ಸತ್ಯ ಶಾಂತಿ” ಕರುಣಿಸಲಿ !
ಪಾರ್ವತಿ ಶಂಕರ್ : ಮಾರ್ಚ್ ೧೯೨೮-ಅಕ್ಟೋಬರ್ ೨೦೦೬.

Advertisements

About daams

A practicing pediatrician for more than 20 years. Interested in writing, music, dance, drama, fun & friendship.
This entry was posted in ಕವನ !. Bookmark the permalink.

ಅಳಲು !…ಅಮ್ಮನ ನೆನಪು ! ಗೆ 2 ಪ್ರತಿಕ್ರಿಯೆಗಳು

  1. hariharapurasridhar ಹೇಳುತ್ತಾರೆ:

    ಅಮ್ಮನ ಚಿತ್ರ ಹಾಗೂ ನೆನಪುಗಳು ತುಂಬಾ ಚೆನ್ನಾಗಿದೆ. ನಿಮ್ಮ ಹೃದಯದಲ್ಲಿ ಯಾವಾಗಲೂ ಅವರು ನೆಲಸಿಯೇ ಇದ್ದಾರಲ್ವಾ?

  2. daams ಹೇಳುತ್ತಾರೆ:

    ಧನ್ಯವಾದಗಳು ಶ್ರೀಧರ್ ಅವರೆ ! ನಿಮ್ಮ ಪ್ರತಿಕ್ರಿಯೆಗೆ,
    ಹೌದು ನನ್ನಲ್ಲಿ ಯಾವಾಗಲೂ ಅವರು ನೆಲೆಸಿರುತ್ತಾರೆ.

    ~ಮೀನಾ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s