ಬದುಕು !

ಬದುಕು !

ಸಾಗುತಿದೆ ಬದುಕು ಅನಾದಿಯಿಂದ
ಕಾಲನ ಸೂಕ್ತ ಸೂತ್ರದಿಂದ
ಇರುಳು ಹಗಲುಗಳ ಹಿಂದೂಡಿ
ಜನುಮ ಜನುಮಗಳ ಜರಡಿಯಾಡಿ
ನೋವು ನಲಿವುಗಳ ಜಾಲಾಡಿ
ಜನ ಮನ ದನ ಧನಗಳ ಜೊತೆಗೂಡಿ
ಸಾಗುತಿದೆ ಬದುಕು ನಿರಂತರ !

Advertisements

About daams

A practicing pediatrician for more than 20 years. Interested in writing, music, dance, drama, fun & friendship.
This entry was posted in ಮಿನಿಗವನ !. Bookmark the permalink.

ಬದುಕು ! ಗೆ ಒಂದು ಪ್ರತಿಕ್ರಿಯೆ

  1. daams ಹೇಳುತ್ತಾರೆ:

    ಇದು ಸ್ವರ್ಣಸೇತು – ೨೦೦೮ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s