ನೆನೆದೆನು ಗಣಪನ ಮನದಲಿ…..ಬರಹಗಾರ್ತಿ ಇನ್ನೂ ನನಾಗಿಲ್ಲ!

“ಬರಹಗಾರ್ತಿ” ಇನ್ನೂ ನಾನಾಗಿಲ್ಲ!

“ಬರಹಗಾರ್ತಿ” ಇನ್ನೂ ನಾನಾಗಿಲ್ಲ
ಬರೆಯಬೇಕೆಂದು ನನಗೆ ಹಂಬಲ
ಇದು ಎಂದು ಪೂರೈಸುವುದೋ ಗೊತ್ತಿಲ್ಲ
ಇದು ನನ್ನ ಜನ್ಮದ ಜಂಟಿಲ.

ನೆನೆದೆನು ಗಣಪನ ಮನದಲಿ
ನೂರೆಂಟು ವಿಜ್ಞಗಳು ಬಾರದಿರಲಿ
ಆಶೀರ್ವದಿಸು ನೀ ಈ ಗಳಿಗೆಯಲಿ
ಆಗ ಸಾಗುವುದು ಕಾರ್ಯವು ಸುಗಮದಲಿ.

ಕನ್ನಡವ ಕಾಪಾಡಲು
ಹಪಹಪಿಸಿ ಹೊರಟಿರಲು
ಕನ್ನಡಾಂಬೆಯ ಕೇಳುತಲಿ
ಹರಸಿದಳು ಹರುಷದಲಿ.

ನೀ ಕ್ಷಮಿಸು ಓದುಗನೆ ತಪ್ಪುಗಳನು
ನಾ ಕಲಿವೆ ತಪ್ಪಿನಿಂದ ಪಾಠಗಳನು
ಅನುಭವದಿಂದ ಆಗುವೆನು ಉತ್ತಮನು
ಅನುಸರಿಸಿ ನೀ ಓದು ನನ್ನೀ ನನಸನು.

ಕಥೆಯನು ಕಥಿಸುವೆನು
ಹಾಸ್ಯವನು ಹರಿಸುವೆನು
ಕವನವನು ಕಲ್ಪಿಸುವೆನು
ಅಂಕಣವನು ಅರ್ಪಿಸುವೆನು.

Advertisements

About daams

A practicing pediatrician for more than 20 years. Interested in writing, music, dance, drama, fun & friendship.
This entry was posted in ಕವನ !. Bookmark the permalink.

ನೆನೆದೆನು ಗಣಪನ ಮನದಲಿ…..ಬರಹಗಾರ್ತಿ ಇನ್ನೂ ನನಾಗಿಲ್ಲ! ಗೆ ಒಂದು ಪ್ರತಿಕ್ರಿಯೆ

  1. daams ಹೇಳುತ್ತಾರೆ:

    ಈ ಕವನ “ದಟ್ಸ್ ಕನ್ನಡ” ತಾಣದಲ್ಲಿ ಪ್ರಕಟವಾಗಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s